ಬೆಂಗಳೂರು : ಪ್ರಶ್ನೆ : ಲಿಪ್ ಸ್ಟಿಕ್, ಲಿಪ್ ಬಾಮ್ ಹಂಚಿಕೊಳ್ಳುವ ಮೂಲಕ ಅಥವಾ ಒಂದೇ ಗಾಜಿನಿಂದ ಕುಡಿಯುವಮೂಲಕ ಅಥವಾ ಕಿಸ್ ವಿನಿಮಯ ಮಾಡಿಕೊಳ್ಳುವ ಮೂಲಕ ಹೆಚ್.ಎಸ್.ವಿ ಸೋಂಕು ಹರಡುತ್ತದೆಯೇ? ಇದನ್ನು ಹೇಗೆ ತಡೆಯಬಹುದು?ಅದನ್ನು ಕಂಡುಹಿಡಿಯುವುದು ಹೇಗೆ?