ಬೆಂಗಳೂರು : ಅನ್ನ ಹೆಚ್ಚು ತಿಂದರೆ ಹೊಟ್ಟೆ ದಪ್ಪ ಆಗುವುದಲ್ಲದೇ ತೂಕ ಹೆಚ್ಚಾಗುತ್ತದೆ ಎಂದು ಹಲವರು ಹೇಳುತ್ತಾರೆ. ಆದರೆ ಇದು ಶುದ್ಧ ಸುಳ್ಳು ಎಂದು ತಜ್ಞರು ಹೇಳಿದ್ದಾರೆ.