ಸಿಸೇರಿಯನ್ ಡೆಲಿವರಿಯಾಗಿದ್ದರೆ ಎರಡನೇ ಬಾರಿ ಗರ್ಭಧರಿಸಲು ಸಮಸ್ಯೆಯಾಗುತ್ತದೆಯೇ?

ಬೆಂಗಳೂರು, ಭಾನುವಾರ, 14 ಜುಲೈ 2019 (06:51 IST)

ಬೆಂಗಳೂರು : ನನಗೆ 33 ವರ್ಷ. ನನ್ನ ಪತಿಯ ವಯಸ್ಸು 35. ನಾನು ಮದುವೆಯಾಗಿ ನಾಲ್ಕು ವರ್ಷಗಳಾಗಿದ್ದು, ಈಗ ನಮಗೆ ಒಂದೂವರೆ ವರ್ಷದ ಮಗುವಿದೆ. ನಾವು ಇನ್ನೊಂದು ಮಗು ಮಾಡಿಕೊಳ್ಳಲು ಪಯತ್ನಿಸುತ್ತಿದ್ದು ಆದರೆ ಇನ್ನು ಯಶಸ್ವಿಯಾಗಲಿಲ್ಲ. ನನ್ನ ಮೊದಲ ಹೆರಿಗೆ ಸಿಸೇರಿಯನ್ ಆಗಿದ್ದರಿಂದ ಎರಡನೇ ಬಾರಿ ಧರಿಸಲು ಕಷ್ಟವಾಗುತ್ತದೆ ಎಂದು ಹೇಳುತ್ತಾರೆ. ಇದು ನಿಜವೇ?
ಸಿಸೇರಿಯನ್ ಡೆಲಿವರಿಯಾಗಿದ್ದರೆ ಇನ್ನೊಂದು ಬಾರಿ ಗರ್ಭಧರಿಸಲು ಯಾವುದೇ ಸಮಸ್ಯೆ ಇಲ್ಲ. ಆದರೆ ಸಿಸೇರಿಯನ್ ಡೆಲಿವರಿಯಾದವರು ಇನ್ನೊಂದು ಮಗುವನ್ನು ಪಡೆಯಲು ಸ್ವಲ್ಪ ವರ್ಷ ಕಾಯಬೇಕಾಗುತ್ತದೆ. ಇಲ್ಲವಾದರೆ  ಹೊಟ್ಟೆ ಹಾಕಿದ ಸ್ಟೀಚ್ ಒಡೆಯುವ ಸಂಭವವಿರುತ್ತದೆ. ಹಾಗೇ ನಿಮಗೆ ಈ ಮೊದಲು ಗರ್ಭಕೋಶಕ್ಕೆ ಸಂಬಂಧಪಟ್ಟ ಯಾವುದೇ ತೊಂದರೆಗಳಿಲ್ಲದಿದ್ದರೆ ಎರಡನೇ ಬಾರಿ ಗರ್ಭ ಧರಿಸಬಹುದು.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನನ್ನ ಈ ಸಮಸ್ಯೆ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆಯೇ?

ಬೆಂಗಳೂರು : ನಾನು 34 ವರ್ಷದ ಮಹಿಳೆ. ಇನ್ನೆರಡು ತಿಂಗಳಿನಲ್ಲಿ ನಾನು ಮದುವೆಯಾಗುತ್ತಿದ್ದೇನೆ. ನನ್ನದು ...

news

ನೀವು ಪ್ರತಿದಿನ ತಿನ್ನುವ ಆಹಾರದಲ್ಲಿ ಇದು ಹೆಚ್ಚಾದರೆ ನಿಮ್ಮ ಸಾವು ಖಚಿತ

ಬೆಂಗಳೂರು : ನಾವು ಆರೋಗ್ಯವಾಗಿರಲೆಂದು ಪ್ರತಿದಿನ ತಿನ್ನುವ ಆಹಾರಪದಾರ್ಥಗಳೇ ಈಗ ನಮ್ಮ ಸಾವಿಗೆ ...

news

ಸೂರ್ಯನ ಬಿಸಿಲಿಗೆ ಮೂಡಿದ ಬೊಕ್ಕೆಗಳ ನಿವಾರಣೆಗೆ ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಸೂರ್ಯನ ಬಿಸಿಲಿನಲ್ಲಿ ಹೆಚ್ಚಾಗಿ ಕೆಲಸ ಮಾಡುವವರಿಗೆ ಮೈಮೇಲೆ ಬೊಕ್ಕೆಗಳು ಮೂಡುತ್ತದೆ. ಇದರಿಂದ ...

news

ರಾಮಲಿಂಗಾ ರೆಡ್ಡಿ ನಿವಾಸಕ್ಕೆ ಬಿಜೆಪಿ ನಾಯಕರ ದೌಡು

ಬಹುಮತ ಸಾಬೀತಾಗಿ ಮುಖ್ಯಮಂತ್ರಿ ನಿರ್ಧಾರ ಪ್ರಕಟಿಸಿದ ಮೇಲೆ ಬಿಜೆಪಿ ತಳಮಳಗೊಂಡಿದೆ. ಏಕಾ ಏಕಿಯಾಗಿ ಕಮಲ ...