ಬೆಂಗಳೂರು: ನೀಲಿ ಚಿತ್ರ ವೀಕ್ಷಿಸುವುದರಿಂದ ಜನರಲ್ಲಿ ಲೈಂಗಿಕಾಸಕ್ತಿ ಕುಂದುತ್ತದೆಯೇ? ತಜ್ಞರ ಪ್ರಕಾರ ನೀಲಿ ಚಿತ್ರ ವೀಕ್ಷಣೆ ಲೈಂಗಿಕ ನಿರಾಸಕ್ತಿಗೆ ನೇರ ಕಾರಣವಲ್ಲ.