ಬೆಂಗಳೂರು : ನಿದ್ರೆ ಪ್ರತಿ ಮನುಷ್ಯನಿಗೆ ಬೇಕೆಬೇಕು. ಆದರೆ ನಿದ್ರೆ ಜಾಸ್ತಿ ಮಾಡಿದರೆ ಸಮಸ್ಯೆಯೇ, ಅಂದಮಾತ್ರಕ್ಕೆ ಕಡಿಮೆ ಮಾಡಿದರೂ ಕೂಡ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮನುಷ್ಯ 7-8 ಗಂಟೆಗಳ ನಿದ್ರಿಸಬೇಕು. ಇದು ಆರೋಗ್ಯಕ್ಕೆ ಉತ್ತಮ ಎಂದು ಕೂಡ ವೈದ್ಯರು ಹೇಳುತ್ತಾರೆ.