ಬೆಂಗಳೂರು: ಕೆಲವು ಹಣ್ಣುಗಳ ಸೇವನೆ ಮನುಷ್ಯರಲ್ಲಿ ಲೈಂಗಿಕ ಕಾಮನೆ ಹೆಚ್ಚಿಸುತ್ತದೆ ಎಂದು ಹಲವು ಅಧ್ಯಯನಗಳಿಂದ ದೃಢಪಟ್ಟಿದೆ. ಇದರಲ್ಲಿ ಬಾಳೆ ಹಣ್ಣು ಕೂಡಾ ಒಂದು. ಅದು ಹೇಗೆ?ಬಾಳೆ ಹಣ್ಣು ಸೇವನೆ ಪುರುಷರಲ್ಲಿ ನಪುಂಸಕತ್ವ ಹೋಗಲಾಡಿಸಿ ಲೈಂಗಿಕ ಬಯಕೆ ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಲೈಂಗಿಕ ನಿರಾಸಕ್ತಿ ಹೋಗಲಾಡಿಸಲೂ ಪುರುಷ ಮತ್ತು ಮಹಿಳೆಯರು ಇದನ್ನು ಸೇವಿಸಿದರೆ ಉತ್ತಮ.ಇದರಲ್ಲಿ ಪೊಟೇಶಿಯಂ, ವಿಟಮಿನ್ ಬಿ ಅಂಶ ಹೇರಳವಾಗಿದ್ದು, ದೇಹದ ಶಕ್ತಿ, ಸಾಮರ್ಥ್ಯ ಹೆಚ್ಚಿಸುತ್ತದೆ. ಹಾಗಾಗಿ ಲೈಂಗಿಕ ನಿರಾಸಕ್ತಿ