ನಮ್ಮ ಇತ್ತೀಚಿನ ಜೀವನಶೈಲಿ ಜಂಕ್ಫುಡ್ಗಳನ್ನು ಅತಿಯಾಗಿ ಸೇವಿಸುವುರಿಂದ ದೇಹಕ್ಕೆ ಅವಶ್ಯಕತೆಗಿಂತ ಹೆಚ್ಚು ಕೊಬ್ಬಿನಂಶ ಹೊಟ್ಟೆಯ ಭಾಗದಲ್ಲೇ ಶೇಖರಣೆಯಾಗುತ್ತದೆ. ಈ ಸಮಸ್ಯೆಗೆ ವಯಸ್ಸಿನ ಮಿತಿ ಇಲ್ಲ ಇಳಿ ವಯಸ್ಸಿನಿಂದ ಮುದುಕರವರೆಗೂ ಎಲ್ಲರನ್ನು ಕಾಡುತ್ತದೆ, ಹಾಗಾಗಿ ಸೌದರ್ಯದ ಮೇಲೂ ಹೆಚ್ಚು ಪರಿಣಾಮ ಬೀರುತ್ತದೆ. ಇಂದಿನ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದಾಗಿ ಹೊಟ್ಟೆಯ ಸಮಸ್ಯೆ ಕಾಡುತ್ತಿರುವುದು. ತಜ್ಞರ ಪ್ರಕಾರ ಹೊಟ್ಟೆಯ ಬೊಜ್ಜು ಅತೀಯಾಗಿ ಕಾಣಿಸಿಕೊಂಡರೆ ಮಧುಮೇಹದಿಂದ ಹಿಡಿದು ಹೃದಯದ ಸಮಸ್ಯೆ, ಕ್ಯಾನ್ಸರ್ ನಂತಹ