ಬಾಸ್ ಪತ್ನಿಯ ಜೊತೆಗಿನ ಲೈಂಗಿಕ ಸಂಬಂಧದಿಂದ ಹೊರಬರುವುದಾದರೂ ಹೇಗೆ?

ಬೆಂಗಳೂರು, ಶುಕ್ರವಾರ, 15 ಮಾರ್ಚ್ 2019 (07:12 IST)

ಬೆಂಗಳೂರು : ಪ್ರಶ್ನೆ : ನನಗೆ 33 ವರ್ಷ ವಯಸ್ಸಾಗಿದ್ದು, ನಾನು ಐಟಿ ಉದ್ಯೋಗದಲ್ಲಿದ್ದೇನೆ. ಕೆಲವು ತಿಂಗಳ ಹಿಂದೆ ನಾನು ನನ್ನ ಬಾಸ್ ಹೆಂಡತಿಯನ್ನು ಆಫೀಸ್ ನ ಭೋಜನಕೂಟ ಸಮಾರಂಭದಲ್ಲಿ ಭೇಟಿ ಮಾಡಿದ್ದೆ. ಆಕೆ ನನ್ನ ಕ್ಲಾಸ್ ಮೆಟ್ ಎಂದು ನನಗೆ ಅಂದು ತಿಳಿಯಿತು. ಆದ್ದರಿಂದ ನಾವಿಬ್ಬರು ತುಂಬಾ ಕ್ಲೋಸ್ ಆಗಿದ್ದು, ಕಾಲ್ ಮಾಡಿ ಮಾತನಾಡುತ್ತಿದ್ದೇವು. ಅಷ್ಟೇ ಅಲ್ಲದೇ ಸಾಮಾಜಿಕ ಮಾಧ್ಯಮದ ಮೂಲಕವು ಸಂಪರ್ಕದಲ್ಲಿದ್ದೇವು.


ನಂತರದ ದಿನಗಳಲ್ಲಿ ಆಕೆ ತನ್ನ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳ ತೊಡಗಿದ್ದಳು. ಆಕೆಯ ಪತಿಗೆ ಹೆಚ್ಚು ವಯಸ್ಸಾಗಿದ್ದು ಇದರಿಂದ ತನಗೆ ಲೈಂಗಿಕ ಜೀವನದಲ್ಲಿ ತೃಪ್ತಿ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಳು. ಕ್ರಮೇಣ ನಾವಿಬ್ಬರೂ ತುಂಬಾ ಹತ್ತಿರವಾಗತೊಡಗಿದ್ದೇವು. ಇದೀಗ ನನ್ನ ಸಮಸ್ಯೆ ಏನೆಂದರೆ ನಮ್ಮಿಬ್ಬರ ಈ ಸಂಬಂಧ  ನನ್ನ ವೃತ್ತಿ ಜೀವನವನ್ನು ಹಾಳು ಮಾಡಬಹುದು.  ದಯವಿಟ್ಟು ನಾನು ಏನು ಮಾಡಬೇಕೆಂಬುದನ್ನು ತಿಳಿಸಿ-ಅನಾಮಧೇಯ


ಉತ್ತರ : ಈ ರೀತಿಯ ಪರಿಸ್ಥಿತಿ ನಿಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಎರಡು ಕ್ಷೇತ್ರಗಳಲ್ಲಿ ಅಪಾಯವನ್ನು ಉಂಟುಮಾಡಬಹುದು. ಕಾಲೇಜು ಸ್ನೇಹಿತರನ್ನು ಕಂಡಾಗ ಉತ್ಸಾಹಕರಾಗುವುದು ಸಹಜ. ಆದರೆ ಆ ವೇಳೆ ನಿಮ್ಮ ಸಮಯ, ಸ್ಥಳ, ಸಂದರ್ಭಗಳ ಬಗ್ಗೆ ನಿಮಗೆ ಅರಿವಿರಬೇಕು.


ಆದ್ದರಿಂದ ನಿಮ್ಮ ಬಾಸ್ ಹೆಂಡತಿಯ ಜೊತೆಗೆ ಕುಳಿತು ಮಾತನಾಡಿ ನಿಮ್ಮ ಆಲೋಚನೆ ಹಾಗೂ ಭಾವನೆಗಳನ್ನು ಆಕೆಗೆ ತಿಳಿಯುವಂತೆ ಅರ್ಥಮಾಡಿಸಿ. ಇನ್ನೊಂದು ಬಹಳ ಮುಖ್ಯವಾದ ವಿಚಾರವೆನೆಂದರೆ ಇಲ್ಲಿ ನಿಮ್ಮ ಆಯ್ಕೆ ಏನೆಂಬುದನ್ನು ಮೊದಲು ನಿರ್ಧರಿಸಿ. ನೀವು ಯಾವುದನ್ನು ಬಯಸುತ್ತೀರಿ? ಯಾವುದನ್ನು ಬಿಡುತ್ತೀರಿ?  ಎಂದು ನೀವೇ ತಿರ್ಮಾನಿಸಿ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕೈಕಾಲುಗಳಲ್ಲಿರುವ ಗಾಯದ ಕಲೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿ ಆಟವಾಡುವಾಗ ಆದ ಗಾಯಗಳು ಗುಣವಾದರೂ ಅದರ ಕಲೆ ಹಾಗೇ ...

news

ನಿಮಿರು ಸಮಸ್ಯೆ ಬರಬಾರದೆಂದರೆ ಈ ಆಹಾರ ಪದಾರ್ಥಗಳನ್ನು ಎಂದೂ ಸೇವಿಸಬೇಡಿ

ಬೆಂಗಳೂರು : ಯಾವ ವ್ಯಕ್ತಿ ಜೀವನದಲ್ಲಿ ಉತ್ತಮವಾದ ಸಂಭೋಗ ನಡೆಸುತ್ತಾನೋ , ಸಂತೋಷವನ್ನು ಅನುಭವಿಸುತ್ತಾನೋ ...

news

ಹೆಣ್ಣಿನ ಯಾವ ಅಂಗ ಪುರುಷರು ಹೆಚ್ಚು ನೋಡ್ತಾರೆ?

ರೂಪವತಿ ಹಾಗೂ ಆಕರ್ಷಕವಾಗಿರುವ ಯುವತಿಯರ ದೇಹದ ಆ ಅಂಗದ ಮೇಲೆಯೇ ಪುರುಷರ ಕಣ್ಣು ಹೆಚ್ಚಾಗಿ ನೆಟ್ಟಿರುತ್ತದೆ.

news

ಕ್ಯಾನ್ಸರ್‌ ಸೂಚಿಸುವ 10 ಮುಖ್ಯ ಲಕ್ಷಣಗಳು

ಕ್ಯಾನ್ಸರ್.. ಲಿಂಗ, ವಯಸ್ಸಿನ ವ್ಯತ್ಯಾಸಗಳಿಲ್ಲದೆ ಪ್ರತಿಯೊಬ್ಬರನ್ನು ಕಾಡುವ ಮಹಾಮಾರಿಯಾಗಿದೆ. ...