ಜೀವನವೇ ಹಾಗೆ. ಯಾವಾಗಲೂ ಪರಸ್ಪರ ಸಂಬಂಧಗಳನ್ನು ಕಾಪಿಡುವ ಆತಂಕ ಎದುರಾಗುತ್ತಲೇ ಇರುತ್ತವೆ. ಇನ್ನು ಮಹಿಳೆಯರಿಗೆ ರಾತ್ರಿ ಹಾಸಿಗೆ ಸುಖ ನೀಡೋವಾಗ ಕೆಲವು ತೊಂದರೆಗಳು ಕಾಡುತ್ತಲೇ ಇರುತ್ತವೆ. ಮಹಿಳೆಯರಿಗೆ ಕೆಲಸ ಕಳೆದುಕೊಳ್ಳುವ ಭಯ, ಹಣಕಾಸಿನ ತೊಂದರೆಗಳು, ಟಾರ್ಗೆಟ್ಟುಗಳ ಒತ್ತಡಗಳು ಕಾಡುತ್ತಿರುತ್ತವೆ. ಮನೆಯಲ್ಲಿ ಕೆಲಸ ಮಾಡುವಾಗ, ಕಚೇರಿಗೆ ಹೋಗುವಾಗ ಮತ್ತು ರಾತ್ರಿ ಹೊತ್ತಿನಲ್ಲಿ ನಿರಾತಂಕವಾಗಿ ಹಾಸಿಗೆಯ ಮೇಲೆ ಕಾಲ ಕಳೆಯುವ ಸಂದರ್ಭದಲ್ಲಿಯೂ ಆತಂಕ ನಮ್ಮನ್ನು ಅಮರಿಕೊಂಡಿರುತ್ತದೆ.ಇದು ಪುರುಷರಿಗೆ ಮಾತ್ರವಲ್ಲ ಮಹಿಳೆಯರಿಗೂ ಅನ್ವಯವಾಗುತ್ತದೆ. ಆದರೆ,