ಬೆಂಗಳೂರು : ನಾನು 26 ವರ್ಷದ ಮಹಿಳೆ. ನಾನು ಕಳೆದ ಎರಡೂವರೆ ವರ್ಷಗಳಿದ ಗೆಳೆಯನೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ನಾವು ತುಂಬಾ ಸಕ್ರಿಯ ಲೈಂಗಿಕ ಜೀವನವನ್ನು ಆನಂದಿಸುತ್ತೇವೆ. ಆದರೆ ಹೆಚ್ಚಾಗಿ ಲೈಂಗಿಕ ಕ್ರಿಯೆ ಮಾಡುವುದರಿಂದ ಯೋನಿಯು ಹಿಗ್ಗುತ್ತದೆ ಎಂದು ನನಗೆ ಆತಂಕವಾಗಿದೆ. ಇದು ನಿಜನಾ?