ಬೆಂಗಳೂರು : ನಾನು 34 ವರ್ಷದ ಮಹಿಳೆ. ಇನ್ನೆರಡು ತಿಂಗಳಿನಲ್ಲಿ ನಾನು ಮದುವೆಯಾಗುತ್ತಿದ್ದೇನೆ. ನನ್ನದು ಆ್ಯರೆಂಜ್ ಮ್ಯಾರೇಜ್. ನನ್ನ ಸಮಸ್ಯೆಯೆಂದರೆ ನಾನು ತೀವ್ರವಾದ ಆ್ಯಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದೇನೆ. ರಾತ್ರಿವೇಳೆ ಸಾಕಷ್ಟು ಗ್ಯಾಸ್ ಹೊರಹೋಗುತ್ತದೆ. ಇದು ನನ್ನ ಭವಿಷ್ಯದಲ್ಲಿ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆಯೇ?