ಬೆಂಗಳೂರು : ನಾನು 21 ವರ್ಷದ ಯುವತಿ. ನಾನು ಒಬ್ಬ ಸ್ಪೋರ್ಟ್ಸ್ ಮ್ಯಾನ್. ನಾನು ಹಲವು ಬಗೆಯ ಕ್ರೀಡೆಗಳನ್ನು ಆಡುತ್ತೇನೆ. ಇದರಿಂದ ನಾನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದಿದ್ದರೂ ನನ್ನ ಕನ್ಯಾಪೊರೆ ಹರಿದುಹೋಗುವ ಸಾಧ್ಯತೆ ಇದೆಯೇ?