ಬೆಂಗಳೂರು: ಸಂಭೋಗದ ಸಮಯದಲ್ಲಿ ಪುರುಷರಿಗೆ ಉದ್ರೇಕವಾಗಿ ಸ್ಖಲನವಾಗುವುದು ಸಹಜ. ಆದರೆ ಮಹಿಳೆಯರಿಗೂ ಸ್ಖಲನವಾಗುತ್ತದೆಯೇ? ಇಂತಹದ್ದೊಂದು ವಿಚಾರ ಮಹಿಳೆಯರಿಗೆ ಆಗುವುದು ನಿಜವಾ?