ಬೆಂಗಳೂರು: ಮಿಲನ ಕ್ರಿಯೆ ಮಾಡುವಾಗ ಕೆಲವು ಷರತ್ತುಗಳಿರುವಂತೆಯೇ ಮಿಲನ ಕ್ರಿಯೆ ನಂತರ ಕೆಲವು ಕೆಲಸಗಳನ್ನು ಮಾಡಲೇಬಾರದು ಎಂದಿದೆ. ಅವು ಯಾವುವು ನೋಡೋಣ. ಮೂತ್ರ ವಿಸರ್ಜನೆ ಸೆಕ್ಸ್ ನಂತರ ದೇಹ ಸುಸ್ತಾಗಿರುತ್ತದೆ. ಹಾಸಿಗೆಯಿಂದ ಎದ್ದೇಳಲು ಸೋಮಾರಿತನ ಕಾಡಬಹುದು. ಆದರೆ ಮಹಿಳೆಯರು ಕಡ್ಡಾಯವಾಗಿ ಸೆಕ್ಸ್ ನಂತರ ಮೂತ್ರ ವಿಸರ್ಜನೆ ಮಾಡಬೇಕು. ಇದರಿಂದ ಸೆಕ್ಸ್ ಸಂದರ್ಭದಲ್ಲಿ ಯೋನಿ ಮೂಲಕ ವೈರಾಣುಗಳು ದೇಹ ಪ್ರವೇಶಿಸುವುದನ್ನು ತಡೆಗಟ್ಟಬಹುದು.ಒದ್ದೆ ಬಟ್ಟೆಯಿಂದ ಒರೆಸಬೇಡಿ! ಸೆಕ್ಸ್ ನಂತರ ಮಹಿಳೆಯರು ಯೋನಿ