ಬೆಂಗಳೂರು: ಮಕ್ಕಳು ಹೆತ್ತವರನ್ನು ನೋಡಿ ಗುಣ ನಡತೆ ಕಲಿಯುತ್ತಾರೆ. ಹಾಗಾಗಿ ಮಕ್ಕಳೆದುರು ನಾವು ಹೇಗೆ ನಡೆದುಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಮಕ್ಕಳೆದುರು ನಾವು ಕೆಲವು ಕೆಲಸಗಳನ್ನು ಮಾಡಲೇಬಾರದು. ಸುಳ್ಳು ಹೇಳಬೇಡಿ ಮಕ್ಕಳಿಗೆ ಸುಳ್ಳು ಹೇಳಿ ನಂಬಿಸುವುದು ನಮ್ಮ ಚಾಳಿ. ಆದರೆ ಆದಷ್ಟು ಸುಳ್ಳು ಹೇಳುವುದನ್ನು ತಪ್ಪಿಸಿ. ನೀವೇ ಈ ರೀತಿ ಮಾಡಿದರೆ ಅವರೂ ಸುಳ್ಳು ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ.ಜಗಳ ಮಾಡಬೇಡಿ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಗಾದೆಯೇ