ಬೆಂಗಳೂರು: ಹಾಲು ಮತ್ತು ಬಾಳೆ ಹಣ್ಣನ್ನು ಮಿಲ್ಕ್ ಶೇಕ್ ಮಾಡಿ ಸೇವಿಸುವುದು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವೇ. ಆದರೆ ಹಾಗೆ ಮಾಡಬೇಡಿ ಎನ್ನುತ್ತಾರೆ ತಜ್ಞರು. ಅದಕ್ಕೆ ಕಾರಣವೇನು? ನೋಡೋಣ. ಹಾಲು ಮತ್ತು ಬಾಳೆ ಹಣ್ಣಿನಲ್ಲಿ ಪ್ರತ್ಯೇಕ ಪೋಷಕಾಂಶಗಳಿರುತ್ತವೆ. ಎರಡನ್ನೂ ಮಿಕ್ಸ್ ಮಾಡಿ ಸೇವಿಸುವುದರಿಂದ ಈ ಪೋಷಕಾಂಶಗಳನ್ನು ನಾಶ ಮಾಡಿದಂತೆ. ಇದರಿಂದ ನಮ್ಮ ಶರೀರಕ್ಕೆ ಪ್ರಯೋಜನವಾಗದು.ಆದರೆ ಬಾಡಿ ಬಿಲ್ಡರ್ ಗಳು ಬಾಳೆ ಹಣ್ಣು ಮತ್ತು ಹಾಲು ಜತೆಯಾಗಿ ಸೇವಿಸಿದರೆ ಒಳ್ಳೆಯದೇ. ಆದರೆ