ಬೆಂಗಳೂರು: ರಾತ್ರಿ ಊಟವಾದ ಮೇಲೆ ಕೆಲವರಿಗೆ ಒಂದೊಂದು ಆಹಾರ ಸೇವಿಸುವ ಅಭ್ಯಾಸವಿರುತ್ತದೆ. ಆದರೆ ಕೆಲವೊಂದು ಆಹಾರಗಳನ್ನು ಊಟದ ಬಳಿಕ ಸೇವನೆ ಮಾಡುವುದು ಒಳ್ಳೆಯದು. ಹಾಲು ಹೆಚ್ಚಿನವರು ಊಟವಾದ ಬಳಿಕ ಹಾಲು ಕುಡಿಯುವುದು ಸಾಮಾನ್ಯ. ಆದರೆ ಹಾಲು ಕುಡಿಯುವುದು ಒಳ್ಳೆಯದಲ್ಲ ಎಂದರೆ ನೀವು ನಂಬಲೇ ಬೇಕು. ಊಟದ ಬಳಿಕ ಹಾಲು ಸೇವಿಸುವುದರಿಂದ ಅದರಲ್ಲಿರುವ ಲಾಕ್ಟೋಸ್ ಅಂಶ ನಿಮಗೆ ಜೀರ್ಣ ಸಂಬಂಧಿ ಸಮಸ್ಯೆ ತರಬಹುದು.ಚಾಕಲೇಟ್ ಚಾಕಲೇಟ್ ನಲ್ಲಿರುವ ಕೆಫೈನ್ ಅಂಶ ನಿಮ್ಮ