ಬೆಂಗಳೂರು: ಕೊಬ್ಬಿನಂಶ ಶರೀರದಲ್ಲಿ ಅಗತ್ಯಕ್ಕಿಂತ ಹೆಚ್ಚು ಇರುವುದರಿಂದ ಹಲವು ಗಂಭೀರ ಆರೋಗ್ಯ ಅಪಾಯಗಳು ಎದುರಾಗುವ ಸಮಸ್ಯೆಯಿದೆ. ಇಂತಹವರು ಈ ಕೆಲವು ಆಹಾರಗಳನ್ನು ಸೇವಿಸದೇ ಇರುವುದು ಒಳ್ಳೆಯದು. ಚಿಪ್ಪು ಮೀನು ಚಿಪ್ಪು ಮೀನಿನಲ್ಲಿ ಅಧಿಕ ಕೊಬ್ಬಿನಂಶವಿರುತ್ತದೆ. ಅಷ್ಟೇ ಅಲ್ಲ ಇದಕ್ಕೆ ಬೆಣ್ಣೆ ಅಥವಾ ತುಪ್ಪ ಹಾಕಿಕೊಂಡು ಬೇಯಿಸುವುದರಿಂದ ಕೊಬ್ಬಿನಂಶ ಇನ್ನೂ ಹೆಚ್ಚುತ್ತದೆ.ರೆಡ್ ಮೀಟ್ ರೆಡ್ ಮೀಟ್ ನಲ್ಲಿ ಅಧಿಕ ಪ್ರಾಣಿಗಳ ಕೊಬ್ಬಿನಂಶವಿರುತ್ತದೆ. ಸಂಸ್ಕರಿತ ಮಾಂಸದಲ್ಲೂ ಹೆಚ್ಚು ಸೋಡಿಯಂ ಅಂಶವಿದ್ದು, ಕೊಲೆಸ್ಟ್ರಾಲ್