ಬೆಂಗಳೂರು: ನಿಮ್ಮ ಸಂಗಾತಿ ಜತೆ ಎಷ್ಟು ಬಾರಿ ಲೈಂಗಿಕ ಕಾಮನೆ ಪೂರೈಸುತ್ತೀರಿ ಎಂಬುದು ಎಷ್ಟು ಮುಖ್ಯವೋ, ಅದಕ್ಕೆ ನೀವು ಎಷ್ಟು ತಯಾರಾಗಿದ್ಧೀರಿ ಎಂಬುದೂ ಅಷ್ಟೇ ಮುಖ್ಯ. ಸೆಕ್ಸ್ ಗೂ ಮುನ್ನ ವಹಿಸಬೇಕಾದ ಮುನ್ನಚ್ಚರಿಕೆಗಳು ಇವು. ಸೆಕ್ಸ್ ಗೂ ಮುನ್ನ ಬಾಯಿ ಚೆನ್ನಾಗಿ ತೊಳೆದುಕೊಳ್ಳಿ. ಬಾಯಿ ಕೆಟ್ಟ ವಾಸನೆ ಬೀರುತ್ತಿದ್ದರೆ, ಅಲ್ಲಿ ಮಧುರ ಭಾವನೆಗಿಂತ ಮುಖ ಸಿಂಡರಿಸುವ ಸಂಭವವೇ ಹೆಚ್ಚು. ಹಾಗೆಯೇ ಬೆವರು ವಾಸನೆ ಬರದಂತೆ ನೋಡಿಕೊಳ್ಳುವುದೂ ಮುಖ್ಯ.ಸುರಕ್ಷಿತ ಲೈಂಗಿಕ