ಲೈಂಗಿಕ ಕ್ರಿಯೆಗೆ ಮೊದಲು ಇವೆರಡು ವಿಚಾರಗಳನ್ನು ಮರೆಯಬೇಡಿ

ಬೆಂಗಳೂರು, ಗುರುವಾರ, 11 ಜುಲೈ 2019 (08:44 IST)

ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ಸಂತೋಷದಾಯಕ ಮತ್ತು ಸುಖಕರವಾಗಿರಬೇಕು ಎಂದರೆ ಈ ಎರಡು ಕೆಲಸ ಮಾಡುವುದನ್ನು ಮರೆಯಬೇಡಿ.


 
ಶುಚಿತ್ವ
ಲೈಂಗಿಕ ಕ್ರಿಯೆಗೆ ಮೊದಲು ಗುಪ್ತಾಂಗ ಮತ್ತು ದೇಹದ ಶುಚಿತ್ವದ ಬಗ್ಗೆ ಗಮನಕೊಡಬೇಕು. ಅನೇಕ ಗುಪ್ತಾಂಗ ರೋಗಗಳು ಹರಡುವುದೇ ಶುಚಿತ್ವದ ಕೊರತೆಯಿಂದ. ಅಲ್ಲದೆ, ಆಗ ತಾನೇ ಸ್ನಾನ ಮಾಡಿ ಬಂದಾಗ ರೊಮ್ಯಾನ್ಸ್ ಮಾಡುವುದರಿಂದ ಇಬ್ಬರಲ್ಲೂ ಉತ್ಸಾಹವಿರುತ್ತದೆ.
 
ಮೂಡ್ ಕ್ರಿಯೇಟ್ ಮಾಡುವುದು
ಏಕಾಂತವಾಗಿರುವ, ಹಿನ್ನಲೆಯಲ್ಲಿ ಮೃದುವಾಗಿ ಸಂಗೀತ ಕೇಳಿಬರುವ ಸನ್ನಿವೇಶವಿದ್ದರೆ ರತಿಕ್ರೀಡೆಗೂ ಮೂಡ್ ಹೆಚ್ಚಾಗುತ್ತದೆ. ಆದಷ್ಟು ನಿಮ್ಮ ಖಾಸಗಿ ಸಮಯವನ್ನು ಸುಂದರಗೊಳಿಸುವಂತಹ ಮೂಡ್ ಕ್ರಿಯೇಟ್ ಮಾಡಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮದುವೆಯಾಗಲು ಇಷ್ಟವಿಲ್ಲ, ಆದರೆ ಅವನ ಸಂಗ ಬೇಕು! ಇದು ಸರಿಯೇ?

ಬೆಂಗಳೂರು: ಆಧುನಿಕ ಯುವಜನರ ಮನಸ್ಥಿತಿ ಹೇಗಿದೆಯೆಂದರೆ ಮದುವೆ ಬೇಡ, ಆದರೆ ಜತೆಗೆ ಸಂಗಾತಿ ಬೇಕು. ಹೀಗಾಗಿ ...

news

ಹುಷಾರ್! ಈ ಸಮಯದಲ್ಲಿ ರತಿಕ್ರೀಡೆ ಮಾಡುವುದು ಅಪಾಯ!

ಬೆಂಗಳೂರು: ಕೆಲವೊಂದು ಬಾರಿ ಹಳೆಯ ಲವ್ವರ್ ನನ್ನು ಮರೆಯಲು ಅಥವಾ ಅವರ ಕೈಕೊಟ್ಟ ಬೇಸರಕ್ಕೆ ಇನ್ನೊಂದು ...

news

ಇಂಥ ಟೈಮ್ ನಲ್ಲಿ ಆ ಥರ ಕೆಲಸ ಮಾಡಲೇಬೇಡಿ

ರತಿಸುಖ ಗಂಡು-ಹೆಣ್ಣಿನ ಸಹಜ ಬಯಕೆಯಾಗಿದ್ರೂ ಸಹ ಕೆಲವೊಂದು ಬಾರಿ ಅದರಿಂದ ದೂರ ಉಳಿದರೆ ಸೂಕ್ತ.

news

ಪುರುಷರ ಈ ವಿಷಯ ಅವಳಿಗೆ ಮೂಡ್ ನಲ್ಲಿ ಖುಷಿ ಕೊಡುತ್ತೆ

ಪ್ರತಿಯೊಬ್ಬ ಪುರುಷರ ಕೆಲವೊಂದು ಹಾವಭಾವ ಹಾಗೂ ಅಂಗಗಳನ್ನು ಕಂಡರೆ ಮಹಿಳೆಯರು ತುಂಬ ಇಷ್ಟಪಡುತ್ತಾರೆ. ...