ಬೆಂಗಳೂರು: ಗಂಟಲು ನೋವು, ಕೆಮ್ಮು ಬಂದ ತಕ್ಷಣ ನಾವು ಮೊದಲು ಮಾಡುವ ಮನೆ ಮದ್ದು ಎಂದರೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು. ಆದರೆ ಹೀಗೆ ಮಾಡುವ ಮೊದಲು ಕ್ಷಣ ಯೋಚಿಸಿ. ಆದರೆ ಗಂಟಲು ನೋವು ಬಂದ ತಕ್ಷಣ ಉಪ್ಪು ನೀರಿನಲ್ಲೇ ಬಾಯಿ ಮುಕ್ಕಳಿಸಬೇಕೆಂದಿಲ್ಲ. ಯಾಕೆಂದರೆ ಕೆಲವರಿಗೆ ಸೋಡಿಯಂ ಅಲರ್ಜಿಯಿರುತ್ತದೆ. ಅಂತಹವರಿಗೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಪ್ರಯೋಜನವಾಗದು.ಅಷ್ಟೇ ಅಲ್ಲ, ಇದು ಒಳ್ಳೆಯ ಉಪಾಯವೂ ಅಲ್ಲ. ವಿಪರೀತ ಕೆಮ್ಮಿದಾಗ ನಮ್ಮ