ಬೆಂಗಳೂರು: ಬೇಸಿಗೆಯಲ್ಲಿ ವಿಪರೀತ ಬೆವರು. ಬೆವರು ಸುರಿದು ಮೈ ವಾಸನೆ ಬರುತ್ತಿದೆ ಎಂದಾದರೆ, ಒಮ್ಮೆ ಸ್ನಾನ ಮಾಡಿ ಬಿಡೋಣ ಎನಿಸೋದು ಸಹಜ. ಸಾಮಾನ್ಯವಾಗಿ ನಾವೆಲ್ಲರೂ ಮಾಡುವುದೂ ಅದನ್ನೇ. ಆದರೆ ವಿಪರೀತ ಬೆವರುತ್ತಿರುವಾಗ ಸ್ನಾನ ಮಾಡುವುದು ಒಳ್ಳೆಯದಲ್ಲ ಎಂಬುದು ನಿಮಗೆ ಗೊತ್ತಾ? ಕಠಿಣ ಕೆಲಸ ಮಾಡುವಾಗ ಬೆವರುವುದು ಸಹಜ. ಹಾಗಂತ ಖಂಡಿತಾ ತಣ್ಣೀರು ಸ್ನಾನವಂತೂ ಮಾಡಲೇಬೇಡಿ.ಯಾಕೆಂದರೆ ಬೆವರು ಎಂದರೆ ದೇಹದ ಮಲಿನತೆಯನ್ನು ಹೊರ ಹಾಕುವ ಪ್ರಕ್ರಿಯೆ. ಈ ಸಂದರ್ಭದಲ್ಲಿ ಸ್ನಾನ