ಬೆಂಗಳೂರು: ನಾನು ಪ್ರೀತಿಸಿದ ಹುಡುಗನಿಗೆ ತುಂಬಾ ನಾಚಿಕೆ. ಸರಿಯಾಗಿ ಮಾತೇ ಆಡಲ್ಲ ಎಂದು ಕಂಪ್ಲೇಟ್ ಮಾಡುವ ಹುಡುಗೀರಾ… ಇಲ್ಲಿ ಕೇಳಿ.. ನೀವು ಪ್ರೀತಿಸಿದ ಹುಡುಗನಿಗೆ ನಾಚಿಕೆ ಜಾಸ್ತಿ ಎಂದಾದರೆ ಖುಷಿ ಪಡಿ! ಯಾಕೆ ಗೊತ್ತಾ? ಅಚ್ಚರಿಯಾಗಬಹುದು. ನನ್ನ ಹುಡುಗ ಹೀರೋ ಥರಾ ಇರ್ಬೇಕು. ನೇರವಾಗಿ ಮುಖಕ್ಕೆ ಹೊಡೆದಾಂಗೆ ಹೇಳಿಬಿಡಬೇಕು ಎಂದೆಲ್ಲಾ ಕೊರಗುವ ಹುಡುಗಿಯರು ನಾಚಿಕೆ ಸ್ವಭಾವದ ಹುಡುಗನನ್ನು ಪಡೆದಿದ್ದಕ್ಕೆ ಹೆಮ್ಮೆ ಪಡಬೇಕು.ಯಾಕೆಂದರೆ ನಾಚಿಕೆ ಹೆಚ್ಚಿರುವ ಹುಡುಗ ತನ್ನ ಬಗ್ಗೆ