Health Tips : ಆರೋಗ್ಯಕ್ಕೆ ಹಾಲಿನ ಉತ್ಪನ್ನಗಳು ಬಹಳ ಮುಖ್ಯವಾದುದು. ಇತ್ತೀಚಿನ ಅಧ್ಯಯನದ ಪ್ರಕಾರ ಹಾಲಿನ ಉತ್ಪನ್ನಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. Photo Courtesy: Google ಆರೋಗ್ಯದ ಬಗ್ಗೆ ಯಾರಿಗೆ ತಾನೇ ಕಾಳಜಿ ಇರುವುದಿಲ್ಲ? ಅದರಲ್ಲೂ ಟೀನೇಜ್ನವರು ಡಯೆಟ್ ಹೆಸರಿನಲ್ಲಿ ಆರೋಗ್ಯ ಮತ್ತು ಸೌಂದರ್ಯವೆರಡನ್ನೂ ಮೇಂಟೇನ್ ಮಾಡಲು ಹೆಣಗಾಡುತ್ತಲೇ ಇರುತ್ತಾರೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ದಪ್ಪಗಾಗುವುದು ಮಾತ್ರವಲ್ಲದೆ ಆರೋಗ್ಯವೂ ಹದಗೆಡುತ್ತದೆ. ತೆಳವಾದ ಮೈಕಟ್ಟನ್ನು ಹೊಂದಬೇಕೆಂದು ಡಯೆಟ್ ಮಾಡುವವರು