Exercise Mistakes: ಪ್ರತಿಯೊಂದಕ್ಕೂ ಒಂದು ಮೀತಿ ಇರುತ್ತದೆ, ನಾವು ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಆ ಮಿತಿಯನ್ನು ಮೀರಬಾರದು. ಎಲ್ಲವನ್ನು ನಿಯಮಾನುಸಾರ ಮಾಡುವುದು ಅಗತ್ಯವಾಗಿದೆ. ತೂಕ ಇಳಿಸುವುದು ಹೆಚ್ಚಿನ ಜನರ ಕನಸು. ಅದಕ್ಕಾಗಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ತೂಕ ಇಳಿಸಲು ವ್ಯಾಯಾಮ ಮಾಡುವುದು ಕಡ್ಡಾಯ. ನೀವು ಸ್ವಲ್ಪ ಪ್ರಮಾಣದಲ್ಲಿಯಾದರೂ ಸರಿ ತೂಕ ಇಳಿಸುವ ಪ್ರಕ್ರಿಯೆಯಲ್ಲಿ ವ್ಯಾಯಾಮ ಅವಶ್ಯಕ. ನೀವು ಸರಳ ವ್ಯಾಯಾಮ ಮಾಡಿ ಅಥವಾ ಹೆಚ್ಚಿನ ಭಾರವಿರುವ ಅಥವಾ ಕ್ಲಿಷ್ಟಕರವಾದ ವ್ಯಾಯಾಮವನ್ನಾದರೂ