ಬೆಂಗಳೂರು: ಹುಡುಗಿಯರ ಪರ್ಸ್, ವಯಸ್ಸು ಎರಡರ ಬಗ್ಗೆಯೂ ಪ್ರಶ್ನೆ ಮಾಡಬಾರದಂತೆ! ಅದೇ ರೀತಿ ಹುಡುಗರಲ್ಲೂ ಕೆಲವೊಂದು ವಿಚಾರಗಳನ್ನು ಕೇಳದೇ ಇದ್ದರೆ ಒಳ್ಳೆಯದು. ಅವರು ಯಾವುವು ನೋಡೋಣ. ನೀನು ನನ್ನ ಲವ್ ಮಾಡ್ತೀಯಾ? ನೀನು ನಿಜವಾಗಿ ನನ್ನ ಲವ್ ಮಾಡ್ತೀಯಾ? ನೀನು ನನ್ನ ಎಷ್ಟು ಇಷ್ಟಪಡ್ತೀಯಾ? ಇಂತಹ ಪ್ರಶ್ನೆಗಳನ್ನು ಪದೇ ಪದೇ ಕೇಳುತ್ತಿದ್ದರೆ ಹುಡುಗರು ಕಿರಿ ಕಿರಿ ಅನುಭವಿಸುತ್ತಾರೆ.ಹಳೆ ಗೆಳತಿ ಬಗ್ಗೆ ಕೆಣಕಬೇಡಿ ಹಳೆ ಗರ್ಲ್ ಫ್ರೆಂಡ್ ಇಷ್ಟ, ಅವಳ