ಬೆಂಗಳೂರು: ಸೆಕ್ಸ್ ಎನ್ನುವುದು ಮನಸ್ಸಿಗೆ ಮುದ ನೀಡುವ ಕ್ರಿಯೆಯಾದರೂ, ಕೆಲವೊಂದು ಸಂದರ್ಭದಲ್ಲಿ ಮಾಡದೇ ಇರುವುದು ಒಳಿತು. ಅವು ಯಾವುವು ನೋಡೋಣ.ಒತ್ತಾಯಕ್ಕೆ ಕೆಲವೊಮ್ಮೆ ಸ್ನೇಹಿತರ ಗುಂಪಿನಲ್ಲಿ ತಾನೊಬ್ಬ ಮಾತ್ರ ಸೆಕ್ಸ್ ಅನುಭವವಿಲ್ಲದವನು ಎಂಬ ಕೀಳರಿಮೆಯಿಂದ ಯಾರದೋ ಒತ್ತಾಯಕ್ಕೆ ಸೆಕ್ಸ್ ಮಾಡಲು ಹೋದರೆ ನಂತರ ಪಶ್ಚಾತ್ತಾಪ ಪಡಬೇಕಾದೀತು. ಸೆಕ್ಸ್ ಗೂ ಸಾಕಷ್ಟು ಸಮಯ ಕೊಡಿ. ಇದರಲ್ಲಿ ಕೀಳರಿಮೆ ಏನೂ ಇಲ್ಲ.ಕೋಪದಲ್ಲಿದ್ದಾಗ ಕೋಪದ ಕೈಗೆ ಬುದ್ಧಿ ಕೊಟ್ಟರೆ ಅನಾಹುತ ಖಚಿತ. ಮನದಲ್ಲಿ ಸಿಟ್ಟು ತುಂಬಿಕೊಂಡು