ಬೆಂಗಳೂರು: ಮಿಲನ ಕ್ರಿಯೆ ಸುಮಧುರವಾಗಿರಬೇಕೆಂದರೆ ಕೆಲವೊಂದು ವಿಚಾರಗಳನ್ನು ಮಾಡಲೇಬಾರದು. ಅದು ಯಾವುವು ನೋಡೋಣ.ತಲೆ ತಿನ್ಬೇಡಿ! ರೊಮ್ಯಾನ್ಸ್ ನಡುವೆ ಅಲ್ಪ ಸ್ವಲ್ಪ ಮಾತು ಓಕೆ. ಆದರೆ ಮಾತನಾಡುತ್ತಲೇ ತಲೆ ತಿನ್ನುತ್ತಾ ಕೂತರೆ ಮೂಡ್ ಹಾಳಾಗಬಹುದು!ದೇಹದ ಬಗ್ಗೆ ಕಾಮೆಂಟ್ ಸಂಗಾತಿಯ ದೇಹದ ಬಗ್ಗೆ ನೆಗೆಟಿವ್ ಆಗಿ ಕಾಮೆಂಟ್ ಮಾಡ್ಬೇಡಿ. ಇದರಿಂದ ಸಂಗಾತಿಗೆ ನಿಮ್ಮ ಮೇಲೆ ಬೇಸರ ಮೂಡಬಹುದು.ಮೊಬೈಲ್ ಮುಟ್ಟಬೇಡಿ ರೊಮ್ಯಾನ್ಸ್ ನಡುವೆ ಮೊಬೈಲ್ ಸೈಲಂಟ್ ಆಗಿರಲಿ. ಕಾಲ್ ಬಂತು, ಮೆಸೇಜ್ ಬಂತು ಎಂದು