ಬೆಂಗಳೂರು: ಸೆಕ್ಸ್ ಮಾಡುವಾಗ ಕೆಲವೊಂದು ವಿಚಾರಗಳನ್ನು ಮಾಡಿದರೆ ಮೂಡ್ ಹಾಳಾಗಬಹುದು. ಕೆಲವು ವಿಚಾರಗಳನ್ನು ಮಾಡದೇ ಇದ್ದರೆ ಒಳ್ಳೆಯದು! ಅವು ಯಾವುವು ನೋಡೋಣ.ಅತೀ ಮಾತು ಸೆಕ್ಸ್ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಹೊಗಳುವ ಮಾತುಗಳು ಉತ್ತೇಜನ ನೀಡುತ್ತವೆ ಸರಿ. ಆದರೆ ಅನಗತ್ಯವಾಗಿ ಯಾವುದೋ ಸಂದರ್ಭಕ್ಕೆ ಸರಿಯಲ್ಲದ ವಿಚಾರಗಳ ಬಗ್ಗೆ ಮಾತನಾಡುತ್ತಾ ಕೂತರೆ ಮೂಡ್ ಹಾಳಾಗಬಹುದು.ಶೇಮ್ ಎನ್ನಬೇಡಿ! ಸಂಗಾತಿಯ ದೇಹ ಸಿರಿಯ ಬಗ್ಗೆ ಬೇಡದ ಮಾತನಾಡಬೇಡಿ. ಯಾವುದೇ ಕಾರಣಕ್ಕೂ ತೆಗಳಿಕೆ ನೀಡಬೇಡಿ. ಹೀಗೆ ಮಾಡುವುದರಿಂದ ಋಣಾತ್ಮಕ