ಬೆಂಗಳೂರು : ಸಂಭೋಗ ನಡೆಸುವುದು ಒಂದು ನೈಸರ್ಗಿಕವಾದ ಕ್ರಿಯೆ. ಸಂಭೋಗ, ಪ್ರಣಯ ಅಥವಾ ಪ್ರೀತಿ ಎನ್ನುವುದಕ್ಕೆ ಮನುಷ್ಯ ವಿಶೇಷ ಸ್ಥಾನವನ್ನು ನೀಡಿದ್ದಾನೆ. ಆದರೆ ಬಹುತೇಕ ಜನರು ಸಂಭೋಗದ ವಿಷಯದಲ್ಲಿ ತಾವು ನೋಡಿದ ವೀಡಿಯೋ ಅಥವಾ ಚಿತ್ರದ ರೀತಿಯಲ್ಲಿಯೇ ಇರುತ್ತವೆ ಎಂದು ಭಾವಿಸುವರು. ಸೆಕ್ಸ್ ವಿಚಾರದಲ್ಲಿ ಇಂತಹ ಅನೇಕ ತಪ್ಪು ಕಲ್ಪನೆಯನ್ನು ಕೆಲವರು ಹೊಂದಿರುತ್ತಾರೆ. ಅವು ಯಾವುವು ಗೊತ್ತಾ?