ಬೆಂಗಳೂರು : ಪ್ರೋಟೀನ್ ಹೆಚ್ಚಾಗಿರುವ ಆಹಾರವನ್ನು ಸೇವನೆ ಮಾಡಬೇಕೆಂದು ಹೆಚ್ಚಿನವರು ಹೇಳುತ್ತಾರೆ. ಇದರಲ್ಲಿ ಕಂಡುಬರುವ ಎರಡು ಆಹಾರವೆಂದರೆ ಮೊಟ್ಟೆ ಮತ್ತು ಹಾಲು. ಆದರೆ ಇವೆರಡನ್ನು ಜತೆಯಾಗಿ ಸೇವಿಸಿದರೆ ಅದು ಆಹಾರಕ್ಕೆ ಒಳ್ಳೆಯದಾ ಎಂಬ ಗೊಂದಲ ಹಲವರಲ್ಲಿದೆ. ಮೊಟ್ಟೆಯಲ್ಲಿ ಕೇವಲ ಪ್ರೋಟೀನ್ ಮಾತ್ರವಲ್ಲದೆ ಕೋಲೀನ್, ಅಲ್ಬುಲಿನ್ ಎನ್ನುವ ಎರಡು ಅಂಶಗಳು ಇವೆ. ಹಾಗೇ ಹಾಲಿನಲ್ಲಿ ಕ್ಯಾಲ್ಸಿಯಂ, ಲಿಪಿಡ್ಸ್ ಮತ್ತು ಪ್ರೋಟೀನ್ ಮತ್ತು ಇತರ ಖನಿಜಾಂಶಗಳು ಹಾಗೂ ವಿಟಮಿನ್ ಗಳು ಇವೆ. ಆದರೆ