ಬೆಂಗಳೂರು : ಕೆಲವು ಆಹಾರ ಪದಾರ್ಥಗಳನ್ನು ಹಸಿಯಾಗಿಯೇ ತಿನ್ನುತ್ತೇವೆ. ಅದನ್ನು ಬೇಯಿಸಿ ತಿಂದರೆ ಅದರಲ್ಲಿರುವ ಪೊಷ್ಟಿಕಾಂಶಗಳು ನಾಶವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಕೆಲವು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿನ್ನುವುದರಿಂದ ಹೊಟ್ಟೆಹಾಳಾಗುತ್ತದೆ, ಜೊತೆಗೆ ಕೆಲವು ರೋಗಗಳು ಬರುತ್ತದೆ. ಅಂತಹ ಆಹಾರ ಪದಾರ್ಥಗಳು ಯಾವುದು ಅಂತ ತಿಳಿಯೋಣ. ಮೊಳಕೆ ಕಾಳು:- ಮೊಳಕೆ ಬಂದಿರುವ ಯಾವುದೆ ಕಾಳುಗಳನ್ನು ಹಸಿಯಾಗಿ ತಿನ್ನಬಾರದು. ಯಾಕೆಂದರೆ ಅದರಲ್ಲಿ ಬ್ಯಾಕ್ಟೀರಿಯಾಗಳು ತುಂಬಾ ಇರುತ್ತದೆಯಂತೆ. ಇವುಗಳನ್ನು ತಿನ್ನುವುದರಿಂದ ಆ ಬ್ಯಾಕ್ಟೀರಿಯಾಗಳು ನಮ್ಮ