ಬೆಂಗಳೂರು : ಎಲ್ಲರೂ ಈಗ ಹೆಚ್ಚಾಗಿ ಪ್ರಿಡ್ಜ್ ಗಳನ್ನು ಬಳಸುತ್ತಿದ್ದು, ಎಲ್ಲಾ ವಸ್ತುಗಳನ್ನು ಅದರಲ್ಲೇ ಶೇಖರಿಸಿ ಇಡುವುದನ್ನು ರೂಢಿಮಾಡಿಕೊಂಡಿದ್ದಾರೆ. ಫ್ರಿಡ್ಜ್ ವಸ್ತುಗಳನ್ನು ಕೆಡದಂತೆ ಕಾಪಾಡುತ್ತದೆಯಾದರೂ ಕೆಲವೊಂದು ವಸ್ತುಗಳನ್ನು ಫ್ರಿಡ್ಜ್ ನಲ್ಲಿಟ್ಟರೆ ಅದು ವಿಷವಾಗಿ ಪರಿಣಮಿಸುವ ಸಂಭವವಿರುತ್ತದೆ. ಅದನ್ನು ನಾವು ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಫ್ರಿಡ್ಜ್ ನಲ್ಲಿ ಇಡಲೇಬಾರದಂತ ವಸ್ತುಗಳು ಯಾವುದೆಂದು ಮೊದಲು ತಿಳಿದುಕೊಳ್ಳಿ. ಉತ್ತಮ ಪೊಷ್ಟಿಕಾಂಶದಿಂದ ಕೂಡಿರುವ ಬಾಳೆಹಣ್ಣನ್ನು ಫ್ರಿಡ್ಜ್ ನಲ್ಲಿಡಬಾರದು. ಇದರಿಂದ ಅದು ಪೊಷ್ಟಿಕಾಂಶ