ಬೆಂಗಳೂರು: ಲೈಂಗಿಕ ವಿಚಾರದಲ್ಲಿ ಹಲವು ಕಡೆಯಿಂದ ಹಲವು ರೀತಿಯ ಸಲಹೆಗಳು ಕೇಳಿಬರುತ್ತವೆ. ಆದರೆ ಕೆಲವು ಸಲಹೆಗಳಿಂದ ನಯಾಪೈಸೆ ಉಪಯೋಗವಾಗಲ್ಲ. ಅವು ಯಾವುವು ನೋಡೋಣ.ಶಬ್ಧ ಮಾಡಬೇಕು! ಲೈಂಗಿಕ ಕ್ರಿಯೆ ಮಾಡುವಾಗ ಸಶಬ್ಧವಾಗಿ ಮಾಡಿದರೆ ಸಂಗಾತಿಗೆ ಖುಷಿಯಾಗುತ್ತದೆ ಎಂಬುದು ಶುದ್ಧ ಸುಳ್ಳು. ಎಲ್ಲರ ಅಭಿರುಚಿಯೂ ಒಂದೇ ರೀತಿ ಇರದು. ಶಬ್ಧ ಮಾಡುವುದಕ್ಕೂ ಸಂಭೋಗಕ್ಕೂ ಸಂಬಂಧವಿಲ್ಲ.ರೊಮ್ಯಾನ್ಸ್ ವೇಳೆ ರೊಮ್ಯಾನ್ಸ್ ಮಾಡುವಾಗ ರವಿಚಂದ್ರನ್ ಸಿನಿಮಾದಲ್ಲಿ ಬರುವಂತೆ ದ್ರಾಕ್ಷಿ, ಆಪಲ್ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತದೆ ಎಂಬುದು