ಬೆಂಗಳೂರು: ಸೆಕ್ಸ್ ಮಾಡುವಾಗ ಕೆಲವೊಂದು ವಿಚಾರಗಳ ಬಗ್ಗೆ ನೀವು ಎಚ್ಚರವಾಗಿರಬೇಕಾದುದು ತುಂಬಾ ಮುಖ್ಯ. ಇದರಿಂದ ಸೆಕ್ಸ್ ಎನ್ನುವುದು ಸುಮಧುರ, ಸುಖಕರ ಆಗಬಹುದು. ಅವು ಯಾವುವು ನೋಡೋಣ.ಸೀದಾ ಕೊನೆ ಮುಟ್ಟದಿರಿ! ಬೇಗನೇ ಅಂತ್ಯ ಹಾಡುವ ಅವಸರದಲ್ಲಿ ಅಂತಿಮ ಘಟ್ಟಕ್ಕೆ ಮೊದಲೇ ಹೋಗಬೇಡಿ. ಮೊದಲು ಕೊಂಚ ರೊಮ್ಯಾಂಟಿಕ್ ಆಗಿ ಸಂಗಾತಿಯನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿ. ನಂತರವೇ ಕೊನೆಯ ಕೆಲಸ!ಸಿನಿಮಾ ಅಲ್ಲ! ನಿಜ ಜೀವನಕ್ಕೂ ಸಿನಿಮಾಕ್ಕೂ ವ್ಯತ್ಯಾಸವಿದೆ. ಸಿನಿಮಾದಲ್ಲಿ ತೋರಿಸುವಂತೆ ನಿಜ ಜೀವನದಲ್ಲೂ ರೊಮ್ಯಾನ್ಸ್