ಬೆಂಗಳೂರು: ಮೊದಲ ಬಾರಿಗೆ ಲೈಂಗಿಕ ಕ್ರಿಯೆಗೆ ತೊಡಗುವಾಗ ಹಲವು ಆತಂಕಗಳು ವಿಶೇಷವಾಗಿ ಮಹಿಳೆಯರಲ್ಲಿ ಇದ್ದೇ ಇರುತ್ತದೆ. ಅದರಲ್ಲಿ ಮುಖ್ಯವಾಗಿ ತನ್ನ ಕನ್ಯಾಪೊರೆ ಬಗ್ಗೆ ಹಲವು ಆತಂಕಗಳು ಸಹಜ.ಸಾಮಾನ್ಯವಾಗಿ ಕನ್ಯಾಪೊರೆ ಹರಿಯಲು ಮಹಿಳೆಯರು ಸಾಮಾನ್ಯವಾಗಿ ಮಾಡುವ ಕ್ರೀಡಾ ಚಟುವಟಿಕೆಗಳು, ಸಾಮಾನ್ಯ ಓಟ, ನಡಿಗೆಯೂ ಸಾಕು. ಹಾಗಿದ್ದರೂ ಮೊದಲ ಬಾರಿಗೆ ಸೆಕ್ಸ್ ಮಾಡಿದಾಗ ನೋವಾದರೆ ಅದಕ್ಕೆ ಭಯ ಬೇಕಿಲ್ಲ.ಇದಕ್ಕೆ ಕಾರಣ ನಿಮ್ಮ ಯೋನಿಯ ಸುತ್ತಲಿನ ನರ ಬಿಗಿಯಾಗಿರುವುದು ಕಾರಣವಿರಬಹುದು. ಇದು ಸಮಯ ಕಳೆದಂತೆ