ಬೆಂಗಳೂರು: ಸಾಮಾನ್ಯವಾಗಿ ಪುರುಷರು ತಮಗೆ ಸುಲಭವಾಗುತ್ತದೆಂದು ಪ್ಯಾಂಟು ಜೇಬಿನಲ್ಲಿ ಮೊಬೈಲ್ ಫೋನ್ ಇಡುತ್ತಾರೆ. ಆದರೆ ಇದಕ್ಕಿಂತ ಡೇಂಜರ್ ಇನ್ನೊಂದಿಲ್ಲ!ಮೊಬೈಲ್ ನಂತಹ ವಯರ್ ಲೆಸ್ ಉಪಕರಣಗಳು ಅತೀ ಹೆಚ್ಚು ವಿಕಿರಣಗಳನ್ನು ಹೊರ ಸೂಸುತ್ತವೆ. ಇದರಿಂದ ಡಿಎನ್ ಎ ಬೆಳವಣಿಗೆಗೆ ಅಡ್ಡಿಯಾಗುವುದು, ವೀರ್ಯಾಣು ಅಭಿವೃದ್ಧಿ ಕುಂಠಿತವಾಗುವುದು, ಫಲವಂತಿಕೆ ಕಡಿಮೆಯಾಗುವುದು, ಹೃದಯ ಖಾಯಿಲೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.ಪಾಕೆಟ್ ನಲ್ಲಿ ಮೊಬೈಲ್ ಇಡುವುದು ಸೇಫ್ ಮತ್ತು ಸುಲಭ ಎಂದು ನಿಮಗನಿಸಿದರೂ ಅದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ಮಾತ್ರ