ಬೆಂಗಳೂರು : ಮುಖದಲ್ಲಿ ಮೊಡವೆಯಾದಾಗ ಕೆಲವರು ಅದನ್ನು ಹಿಸುಕಿ ಒಡೆದುಕೊಳ್ಳುತ್ತಾರೆ. ಆದರೆ ಮುಖದ ಈ ಪ್ರದೇಶದಲ್ಲಿ ಆದ ಮೊಡವೆಗಳನ್ನು ಯಾವುದೇ ಕಾರಣಕ್ಕೂ ಒಡೆಯಬೇಡಿ.