ಬೆಂಗಳೂರು: ಇಷ್ಟಪಟ್ಟ ಮಹಿಳೆಯ ಜತೆ ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸುವಾಗ ನೀವು ಹೇಗೆ ನಡೆದುಕೊಳ್ಳುತ್ತೀರಿ ಎನ್ನುವುದರ ಮೇಲೆ ಆಕೆ ನಿಮ್ಮ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುತ್ತಾಳೆ.ಲೈಂಗಿಕ ಕ್ರಿಯೆ ಸಂದರ್ಭ ತೀರಾ ಫಾಸ್ಟ್ ಆಗಿದ್ದರೂ ಅಪಾಯವೇ. ಅಪ್ಪಿತಪ್ಪಿಯೂ ನೇರವಾಗಿ ಆಕೆಯ ತುಟಿಗಳ ಮೇಲೆ ಕಿಸ್ ಮಾಡಲು ಹೋಗಬೇಡಿ. ಬದಲಾಗಿ ಕಿವಿ, ಕಣ್ಣು, ಕುತ್ತಿಗೆ ಭಾಗವನ್ನು ಮುದ್ದಿಸಿ. ಇದರಿಂದ ಆಕೆ ಹೆಚ್ಚು ಉದ್ರೇಕಗೊಳ್ಳುತ್ತಾಳೆ. ಹಾಗೆ ಅವಳನ್ನು ನಿಮ್ಮ ತೋಳಿನಲ್ಲಿ ಸಂಪೂರ್ಣವಾಗಿ ಬಂಧಿಸಿದ