ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಾಗುವುದು ಒಂದು ಸಮಸ್ಯೆಯಾಗಿದೆ. ಈ ತೂಕವನ್ನು ಕಡಿಮೆ ಮಾಡಲು ಕೆಲವರು ವ್ಯಾಯಾಮ, ಡಯೆಟ್ ಎಂದು ಹರಸಾಹಸ ಮಾಡುತ್ತಾರೆ. ಅದರ ಬದಲು ಈ ನೀರನ್ನು ಕುಡಿಯಿರಿ, ಒಂದೇ ತಿಂಗಳಲ್ಲಿ ನಿಮ್ಮ ತೂಕವನ್ನು ಇಳಿಸಿ. ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು 1ಚಮಚ ಜೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿಯಿಡಿ ನೆನೆಹಾಕಿ. ಬೆಳಿಗ್ಗೆ ಒಂದು ಪಾತ್ರೆಗೆ ಜೀರಿಗೆ ನೆನೆಸಿಟ್ಟ ನೀರನ್ನು ಹಾಗೂ ನಿಂಬೆ ರಸ ಹಾಕಿ