Normal 0 false false false EN-US X-NONE X-NONE ಬೆಂಗಳೂರು : ಡ್ರೈಫ್ರೂಟ್ಸ್ ಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಬೇಸಿಗೆ ಕಾಲದಲ್ಲಿ ಡ್ರೈಫ್ರೂಟ್ಸ್ ಮಿಲ್ಕ್ ಶೇಕ್ ಮಾಡಿ ಕುಡಿದರೆ ಆರೋಗ್ಯಕ್ಕೆ ಇನ್ನೂ ಉತ್ತಮ. ಬೇಕಾಗುವ ಸಾಮಾಗ್ರಿಗಳು: ಒಣ ಖರ್ಜೂರ 5 , ಅಂಜೂರ 6, ವಾಲ್ ನಟ್ ಸ್ವಲ್ಪ, ಬಾದಾಮಿ ಸ್ವಲ್ಪ, 2 ಚಮಚ ಜೇನುತುಪ್ಪ, 1 ಕಪ್ ಹಾಲು. ಮಾಡುವ ವಿಧಾನ : ಒಣ ಖರ್ಜೂರ