ಬೆಂಗಳೂರು : ವಾತಾವರಣದಲ್ಲಿ ಬದಲಾವಣೆ, ಹೊಗೆ, ಧೂಳಿನಿಂದ ಒಣ ಕೆಮ್ಮು ಬರುತ್ತದೆ. ಈ ಒಣಕೆಮ್ಮುವನ್ನು ಪ್ರಾರಂಭದಲ್ಲೇ ಸರಿಪಡಿಸಿಕೊಳ್ಳದಿದ್ದರೆ ಇದರಿಂದ ಶ್ವಾಸಕೋಶದ ಸಮಸ್ಯೆಗಳು ಎದುರಾಗುವ ಸಂಭವವಿರುತ್ತದೆ. ಆದ್ದರಿಂದ ಈ ಒಣಕೆಮ್ಮುವನ್ನು ನಿವಾರಿಸಲು ರಾತ್ರಿಯ ವೇಳೆ ಇದನ್ನು ಸೇವಿಸಿ. ಒಣಕೆಮ್ಮುವಿಗೆ ಅರಶಿನ ಪರಿಣಾಮಕಾರಿ ಮನೆಮದ್ದು. ಅರಶಿನದಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳು ಬ್ಯಾಕ್ಟೀರಿಯಾಗಳ ವಿರುದ್ಧ, ವೈರಲ್ ವಿರುದ್ಧ ಹೋರಾಡುತ್ತದೆ. ಹಾಗೂ ಉರಿಯೂತ ಶಮಬಕಾರಿ ಗುಣಗಳನ್ನು ಹೊಂದಿರುತ್ತದೆ. ರಾತ್ರಿಯ ವೇಳೆ ಊಟವಾದ ನಂತರ ಒಂದು ಗ್ಲಾಸ್