ಬೆಂಗಳೂರು : ಕೆಲವರು ಕಫದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕಫ ದೇಹದಿಂದ ಹೊರಗೆ ಹೋಗದ ಕಾರಣ ಅಂತವರು ಪದೇ ಪದೇ ಕಫದ ಸಮಸ್ಯೆಗೆ ಒಳಗಾಗುತ್ತಾರೆ. ಈ ಕಫವನ್ನು ದೇಹದಿಂದ ಹೊರಹಾಕಲು ಹೀಗೆ ಮಾಡಿ.