Normal 0 false false false EN-US X-NONE X-NONE ಬೆಂಗಳೂರು : ಕೆಲವು ಹುಡುಗಿಯರು ಸಣ್ಣಗಿರಲು ಇಷ್ಟಪಟ್ಟರೆ ಇನ್ನೂ ಕೆಲವರು ದಪ್ಪವಾಗಿರಲು ಇಷ್ಟಪಡುತ್ತಾರೆ. ಆದಕಾರಣ ನೀವು ಏನೇ ತಿಂದರೂ ದಪ್ಪವಾಗಲ್ಲ ಎನ್ನುವವರು ಇದನ್ನು ಕುಡಿಯಿರಿ. 1 ಗ್ಲಾಸ್ ನೀರಿಗೆ 1 ಚಮಚ ಅಶ್ವಗಂಧ ಪುಡಿ , 1 ಚಮಚ ಜೇನುತುಪ್ಪ ಅಥವಾ ತುಪ್ಪವನ್ನು ಬೆರೆಸಿ ಬೆಳಿಗ್ಗೆ ಹಾಗೂ ರಾತ್ರಿ ಸೇವಿಸಿ. ಹೀಗೆ ಪ್ರತಿದಿನ 2 ಬಾರಿ