ಜೀರಿಗೆ ಅಂದ್ರೆ ಬರಿ ಸಾಂಬಾರ್ ಪದಾರ್ಥ ಮತ್ತು ಅಡುಗೆಗೆ ಮಾತ್ರವಲ್ಲ, ಇದು ಹಲವು ರೋಗಗಳಿಗೆ ರಾಮಬಾಣವಾಗಿದೆ. ಜೀರಿಗೆಯಲ್ಲಿರುವ ನ್ಯೂಟ್ರೀಯೆಂಟ್ಸ್ಗಳು ಹಲವಾರು ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಜೀರಿಗೆ ನೀರಿನಲ್ಲಿ ಪೊಟೇಷಿಯಂ, ಕ್ಯಾಲ್ಶಿಯಂ, ಸೆಲೆನಿಯಂ, ಕೋಪರ್ ಮತ್ತು ಮಾಂಗನೀಸ್ ಅಂಶ ಹೇರಳವಾಗಿರುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಸೇವನೆ ಮಾಡಿದರೆ ಎಷ್ಟೋ ಅನಾರೋಗ್ಯದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. * ಜೀರಿಗೆ ನೀರನ್ನು ಕುಡಿಯೋದರಿಂದ ದೇಹ ತಂಪಾಗಿ ಜ್ವರವನ್ನು ಕಡಿಮೆಮಾಡುತ್ತದೆ.