ತಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಮಹಿಳೆಯರು ಹಲವು ಬಗೆಯ ಕ್ರೀಮ್ಗಳು, ಔಷಧಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಇನ್ನು 30 ವರ್ಷದ ಆಸುಪಾಸಿನಲ್ಲಿರುವವರಿಗಂತೂ ಇದು ಬಹಳ ಗಂಭೀರವಾದ ಸಮಸ್ಯೆಯಾಗಿಯೇ ಪರಿಣಮಿಸಿರುತ್ತದೆ. ಈ ಜ್ಯೂಸ್ಗಳನ್ನು ಕುಡಿಯುವ ಮೂಲಕ ನಿಮ್ಮ ತ್ವಚೆಯನ್ನು ಕಾಂತಿಯುಕ್ತವಾಗಿ ಮಾಡಿಕೊಳ್ಳಬಹುದು. ನಿಮಗೂ ಇದನ್ನು ತಿಳಿದುಕೊಳ್ಳಬೇಕಾದಲ್ಲಿ ಈ ಕೆಳಗಿನವುಗಳನ್ನು ಗಮನಿಸಿ. * 3-4 ಕ್ಯಾರೆಟ್, ಚೂರು ಶುಂಠಿ ಮತ್ತು ನೀರನ್ನು ಸೇರಿಸಿ ಕ್ಯಾರೆಟ್ ಜ್ಯೂಸ್ ಮಾಡಿ ವಾರದಲ್ಲಿ 3-4 ಬಾರಿ ಕುಡಿಯುತ್ತಾ