ಬೆಂಗಳೂರು : ಕೆಲವರು ಹಾಸಿಗೆಯಲ್ಲಿ ಬಿದ್ದ ತಕ್ಷಣ ನಿದ್ದೆ ಬರುತ್ತದೆ. ಇನ್ನು ಕೆಲವರಿಗೆ ಒತ್ತಡ, ಚಿಂತೆಯಿಂದ ನಿದ್ದೆ ಬರುವುದಿಲ್ಲ, ಅಂತವರು ಮಲಗುವ ಮುನ್ನ ಇದನ್ನು ಕುಡಿಯಿರಿ.