ಬೆಂಗಳೂರು : ಕೆಲವರು ಹೊರಗಿನ ಫುಡ್ ಗಳನ್ನು ಅತಿಯಾಗಿ ತಿನ್ನುವುದರಿಂದ ತೂಕ ಹೆಚ್ಚಿಸಿಕೊಂಡಿರುತ್ತಾರೆ. ಅಂತವರು ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಈ ಪಾನೀಯ ಕುಡಿಯಿರಿ. 1 ಗ್ಲಾಸ್ ನೀರಿಗೆ 15-20 ಪುದೀನ ಸೋಪ್ಪನ್ನು ಹಾಕಿ ½ ಗ್ಲಾಸ್ ನೀರು ಆಗುವ ತನಕ ಕುದಿಸಿ. ಬಳಿಕ ಅದನ್ನು ಸೋಸಿ ಅದಕ್ಕೆ ½ ಚಮಚ ಶುಂಠಿ ಪುಡಿ, ½ ನಿಂಬೆ ರಸ ಹಾಕಿ ಬೆಳಿಗ್ಗೆ ಮತ್ತು ರಾತ್ರಿ ಊಟ ಆದ ಮೇಲೆ