ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಮನೆಮದ್ದನ್ನು ಕುಡಿಯಿರಿ

ಬೆಂಗಳೂರು| pavithra| Last Modified ಶುಕ್ರವಾರ, 17 ಜುಲೈ 2020 (08:54 IST)
ಬೆಂಗಳೂರು : ಇತ್ತೀಚೆಗೆ ದಿನಗಳಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಜೀವಕ್ಕೆ ಆಪತ್ತು ತರುತ್ತಿದೆ. ಆದಕಾರಣ  ರೋಗ ನಿರೋಧಕ ಶಕ್ತಿ ಹೆಚ್ಚಿಸಲು  ಈ ಮನೆಮದ್ದನ್ನು ಬಳಸಿ.

ಒಂದು ಪಾತ್ರೆಗೆ 3 ಗ್ಲಾಸ್ ನೀರು ಹಾಕಿ ಅದಕ್ಕೆ 2 ಚಕ್ಕೆ ಪೀಸ್, 2 ಏಲಕ್ಕಿ, 8 , 1 ಪಲವ್ ಎಲೆ, 6 ಮೆಣಸಿನ ಕಾಳು ಪುಡಿ ಮಾಡಿ ಹಾಕಿ, ಶುಂಠಿ, ಅರಶಿನದ ಕೊಂಬು, 8 ತುಳಸಿ ಎಲೆ, ಬೆಲ್ಲ ಇವಿಷ್ಟನ್ನು ಹಾಕಿ 2 ಲೋಟ ಆಗುವವರೆಗೂ ಚೆನ್ನಾಗಿ ಕುದಿಸಿ. ಬಳಿಕ ಸೋಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಲ್ಲಿ ಇನ್ನಷ್ಟು ಓದಿ :