Normal 0 false false false EN-US X-NONE X-NONE ಬೆಂಗಳೂರು : ತೂಕ ಇಳಿಸಲು ತುಂಬಾ ಡಯೆಟ್, ವ್ಯಾಯಮಗಳನ್ನು ಮಾಡಬೇಕಾಗುತ್ತದೆ. ಆಗ ದೇಹ ಬಲಹೀನವಾಗಿ ಸುಸ್ತಾಗುತ್ತದೆ. ಈ ರೀತಿ ಸಮಸ್ಯೆ ಎದುರಾಗಬಾರದಂತಿದ್ದರೆ ಈ ಎನರ್ಜಿ ಡ್ರಿಕ್ ಸೇವಿಸಿ. ಸೌತೆಕಾಯಿ, ಕ್ಯಾರೆಟ್ ಬಾಳೆಹಣ್ಣು, ಸೇಬು, ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಸಣ್ಣ ಪೀಸ್ ಮಾಡಿಟ್ಟುಕೊಳ್ಳಿ. ಆಮೇಲೆ ನೆನೆಸಿದ ಬಾದಾಮಿ ಸೇರಿಸಿ ಇವಿಷ್ಟನ್ನು ಮಿಕ್ಸಿಯಲ್ಲಿ ರುಬ್ಬಿ ಗ್ಲಾಸ್